Friday 18 December 2015

Allied Patterns..







As the first ray of raising sun

Penetrated through window

The Intoxicated illumination lingered in the aura

As the Freshly brewed coffee tickled down the taste buds,

It gripped the sense of  Euphoria..


Gazing at the vivid and varied  faces across the streets

Clearing the foggy layer of the glasses,

I fell into the arms of fathomless thoughts..

Beaming into the each of them,

I struggle to read who belonged to whom.?

The more I scrutinize more I fail..

All of them strike as alike,

Their  pattern, hopes and dreams look allied..


Breaking down my attention,

I inquest “ why there is discrimination?”

I sense “NO” as I stare endlessly..

I felt like,

The same Big NO screams aloud

“Its not in the multitude you looking at,

Its their in the voices you are hearing from..

STOP THEM…”





I turned off the news.. 



PC:  google images.

Sunday 13 December 2015

ಮೌನಕ್ಕೂಂದು ಧ್ವನಿ..!!




“ಏನ್ಮಾಡ್ತಾದಿಯ..?”
“ಗೊತ್ತಿಲ್ಲ.”.
“ಅರಿಯುವ ಪ್ರಯತ್ನ ಮಾಡಬಹುದಲ್ಲಾ..?”
“ಬೇಕಿಲ್ಲ,,”
“ಏನೋ ಕಳೆದುಕೊಂಡತಿದಿಯ..?”
“ಕಳೆದು ಹೋಗುವುದಕ್ಕೆ ನನ್ನದ್0ತೆನಿಲ್ಲ..”
“ಇರುಳು ಜಾರಿ ಮತ್ತೆ ಹೊಸ ಸೂರ್ಯ ಮೂಡುವನಲ್ಲ..?”
“ಆದರೂ ಇವತ್ತಿನ ದಿನಕರ್ ಮತ್ತೆ ಮರಳುವದಿಲ್ಲ್..”
“ಮತ್ತೆ ಏತಕ್ಕೆ ತಿರುವುವೆ ಓದಿದ್ ಪುಟಗಳನ್ನ..?”
“ಇಲ್ಲಿರುವುದು ಕೇವಲ್ ಖಾಲಿ ಪುಸ್ತಕವಿನ್ನೂ..”
“ಅತಿಯಾಗಿ ಯೋಚಿಸಬೇಡ ಅಂತ ಹೇಳಲೇ..?”
“ಉಸಿರಾಡ್ಬೇಡ ಅಂತ ಕೇಳಿದಂಗಿದೆ..”

“ನಾನಿಗ್ ಸುಮ್ಮನಿರಲೇ..?”
“ಬೇಡ.. ನೀನು ಮೌನಕ್ಕೆ ದ್ವನಿಯಾಗಬೇಕು..”

“ದೊಡ್ಡವರು ಹೇಳ್ತಾರೆ "ದೀಪ ತಾನ ಉರಿದು ಬೆಳಕಾಗುವುದು"
 “ಅದೇ ಜಗದ್ ನಿಯಮವೇನೋ..?”
"ಅಲ್ಲ.!! ಅದು ಸವೆದಷ್ಟು ಸಲೀಸಾಗುತ್ತಾ ಸಾಗುವ ಪರಿ..
ಜೀವನ ಬಂಡಿಯ ದಾರಿ.."



Picture courtesy: +Nijukumar Pattar