“ಏನ್ಮಾಡ್ತಾದಿಯ..?”
“ಗೊತ್ತಿಲ್ಲ.”.
“ಅರಿಯುವ ಪ್ರಯತ್ನ ಮಾಡಬಹುದಲ್ಲಾ..?”
“ಬೇಕಿಲ್ಲ,,”
“ಏನೋ ಕಳೆದುಕೊಂಡತಿದಿಯ..?”
“ಕಳೆದು ಹೋಗುವುದಕ್ಕೆ ನನ್ನದ್0ತೆನಿಲ್ಲ..”
“ಇರುಳು ಜಾರಿ ಮತ್ತೆ
ಹೊಸ ಸೂರ್ಯ ಮೂಡುವನಲ್ಲ..?”
“ಆದರೂ ಇವತ್ತಿನ ದಿನಕರ್
ಮತ್ತೆ ಮರಳುವದಿಲ್ಲ್..”
“ಮತ್ತೆ ಏತಕ್ಕೆ ತಿರುವುವೆ
ಓದಿದ್ ಪುಟಗಳನ್ನ..?”
“ಇಲ್ಲಿರುವುದು ಕೇವಲ್ ಖಾಲಿ ಪುಸ್ತಕವಿನ್ನೂ..”
“ಅತಿಯಾಗಿ ಯೋಚಿಸಬೇಡ ಅಂತ ಹೇಳಲೇ..?”
“ಉಸಿರಾಡ್ಬೇಡ ಅಂತ ಕೇಳಿದಂಗಿದೆ..”
“ನಾನಿಗ್ ಸುಮ್ಮನಿರಲೇ..?”
“ಬೇಡ.. ನೀನು ಮೌನಕ್ಕೆ
ದ್ವನಿಯಾಗಬೇಕು..”
“ದೊಡ್ಡವರು ಹೇಳ್ತಾರೆ "ದೀಪ ತಾನ ಉರಿದು
ಬೆಳಕಾಗುವುದು"
“ಅದೇ ಜಗದ್
ನಿಯಮವೇನೋ..?”
"ಅಲ್ಲ.!! ಅದು ಸವೆದಷ್ಟು ಸಲೀಸಾಗುತ್ತಾ
ಸಾಗುವ ಪರಿ..
ಜೀವನ ಬಂಡಿಯ ದಾರಿ.."
Picture courtesy: +Nijukumar Pattar
This comment has been removed by a blog administrator.
ReplyDeleteMeaningful..
ReplyDeletethank you :)
ReplyDeletePleasing
ReplyDelete